¡Sorpréndeme!

ಕೊರೊನ ಎದುರಿಸಲು ರಾಬರ್ಟ್ ಹಾಗು ಮಾಸ್ಟರ್ ರೆಡಿ | Roberrt | Darshan | Vijay | Master | Vijay sethupathi

2020-03-18 1,262 Dailymotion

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಇಳಯದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮಾಸ್ಟರ್ ಇದೆ ಏಪ್ರಿಲ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.
Amid corona scare Tamil Actor Vijay starrer Master release on april. Darshan starrer Roberrt will also release on April.